Sunday, November 23, 2008

ಜಗತ್ತು ಚಪ್ಪಟ್ಟೆಯಾಗಿದೆ ಮಗ!

ಜಗತ್ತು ಚಪ್ಪಟ್ಟೆಯಾಗಿದೆ ಮಗ

ಕಿಟ್ಟೆಲ್ ಜೆರ್ಮನಿಯಿಂದ ಬಂದು
ಕನ್ನಡಿಗರಿಗೆ ಡಿಕ್ಶನರಿ ಕೊಟ್ಟ
ಕಟ್ಟೆ ಹುಡುಗ ಜೆರ್ಮನಿಗೆ ಹೊಗಿ
ಯೋಗದ ರಹಸ್ಯ ಕಲಿತ

ಐರ್ಲಾಂಡ್-ನಿಂದ ಸಿಸ್ಟೆರ್ ನಿವೇದಿತ
ಬಂದು ಜನ ಸೇವೆ ಮಾಡಿದ್ರು
ಶಿಲ್ಪ ಶೆಟ್ಟಿ ಇಲ್ಲಿಂದ ಇಂಗ್ಲಾಂಡಿಗೆ ಹೋಗಿ
ನಾನೇ ಬಿಗ್ ಬ್ರದರ್ ಅಂದ್ಲು

ಅಲ್ಲಿ ಲೆಹ್ಮನ್ ಬ್ರದರ್ಸ್ ಬಿದ್ದಿದಕ್ಕೆ
ಇಲ್ಲಿ ಜನ ಬಿಕ್ಕಿ ಬಿಕ್ಕಿ ಅತ್ರು
ಟಾಟಾ ನಾನ್ಯೊ ಕಾರ್ ನೋಡಿ
ಜಗತ್ತಿನ ಜನವೆಲ್ಲ ವ್ಹಾವ್! ಅಂದ್ರು

ಆಮೇರಿಕ ನೊಡಿ ಏರಿದ ಸೆನ್ಸೆಕ್ಸ್
ಬೆಳಗ್ಗೆ ಜಪಾನ್ ನೊಡಿ ಇಳಿತು
ರೂಪಾಯಿ ಅಪಮೌಲ್ಯಕ್ಕೆ
ದೇಶಭಕ್ತ NRI ರೋಮಂಚನ-ಗೊಂಡರು

ಜಗತ್ತು ಚಪ್ಪಟೆಯಾಗಿದೆ ಮಗ
ಶೂರುಅಗಿದೆ ನವಯುಗ
ಕ್ಷಣಾದ್ರದಲ್ಲೆ ಎಲ್ಲಾ ಐಭೋಗ
ಎಲ್ಲ ಹೊಗುವುದು ಬಂದಶ್ಟೆ ಬೇಗ...

6 comments:

Gulmohar said...

:-
Alli Obama RaSHtrapati aada
Illi Deve Gowda naane Mahatama anda!

Madhukar Hebbar said...

Thinniri yella bisi bele bath bega

:-)

super sir.....super maja

Maverick said...

nija nija.... :)

Keshava said...

Alli Sisya Madhuve aadha; illi nange eraDu laksha Sikthu:-). VSS, this looks as if, it has come straight from your heart. Manassige ansiddhanna, neravaagi,bardhidheera ansutthe. Its come out pretty well.

Critic said...

Alli Yogi appa ada
Hange tumba dappa nu ada
yogi na nambi jana beppa adru
adre yenu madakke agde teppa gadru

Vidyashankar, super ri neevu :-)

Anonymous said...

Who knows where to download XRumer 5.0 Palladium?
Help, please. All recommend this program to effectively advertise on the Internet, this is the best program!