ನಿನ್ನ ಒಲವ ಬೇಡುವುದು ನನ್ನ ಮನಸು
ಕೋಗಿಲೆಯು ನಲಿನಲಿದು ಉಲಿಯುವುದು ವಸಂತದಲಿ
ಎನ್ ಮನವು ನಲಿಯುವುದು ನಿನ್ನ ಸಂಗದಲಿ
ಚೈತ್ರದ ಚಿಗುರಿನಲಿ ಸಂಭ್ರಮದ ಹೊಂಗನಸು
ನಿನ್ನ ಸಂಗಕೆ ಹಾತೊರೆಯುವುದು ನನ್ನ ಮನಸು
ನಿನ್ನ ಒಲವ ಬೇಡುವುದು ನನ್ನ ಮನಸು -೧-
ಶೃಂಗಾರದೂರಿಂದ ಕನಸುಗಳ ಹೊತ್ತು ತಂದಿರುವೆ
ನೀ ದೂರ ಸರಿಯದಿರು ಓ ಚೆಲುವೆ
ಬೆಳಗಿನ ಚುರುಕಿನಲಿ, ಅಬ್ಬರದ ಮಧ್ಹ್ಯನದಲಿ
ಏನೆಲ್ಲ ಗಳಸಿದರೂ, ಜೀವನದ ಸಂಧ್ಯದಲಿ
ನಿನ್ನ ಒಲವ ಬೇಡುವುದು ನನ್ನ ಮನಸು -೨-
10 comments:
very nice.
you going to continue this. right?
May be no...
I was trying a different genre, very delicate...
My wife said it is very ordinary ;-)
it will not be a consolation, but who cares :-) I found first paragraph very delicate.
Second paragraph Line 3-4 couldn't maintain the delicacy :-)
continue maadu guruve ...... chennagide ;-)
Kavi Saarvabhowma re, sooper. Bega innondashtu padhagaLu barali. It'll help our Lover Boyz:-)!!
Very Good
You have got talent VSS
pratikriyegaLu kannaDadalli iddiddare chennaagiruttittu
ಕಮಲರವರೆ,
ಕನ್ನಡದಲ್ಲಿ ಪ್ರತಿಕ್ರಿಯೆ ಕೊಡುವ ಕೆಲಸ ನಿಮ್ಮಿಂದಲೇ ಪ್ರಾರಂಭವಾಗಲಿ
ಹೇಗನಿಸಿತು ಕವಿತೆ ?
ಧನ್ಯವಾದಗಳು!
ವಿದ್ಯಾಶಂಕರ್ ಹರಪನಹಳ್ಳಿ
Wah Ustaad!! Wah!!
ಸರ್, ಒಲವ ಬೇಡುವ ಮನಸ್ಸಿನ ಹೊಂಗನಸೆ ಈ ಸುಂದರ ಕವನ ...
ನಿಮ್ಮವ,
ರಾಘು.
Post a Comment