ಕೈ ಮುಗಿದು ಬಾ ಮಗ
ಬ್ಲಾಗಲ್ಲವಿದು ಡಿಜಿಟಲ್ ಕಟ್ಟೆಯಿದು!
ಇಲ್ಲಿ ಏನುಂಟು ಏನಿಲ್ಲ
ಕುಡಿದಿದ್ದು ಹೆಚ್ಚಾಗಿ ಹಾಕಿದ ಆಮ್ಲೆಟ್
ಅಂಟು ಅಲ್ಲಲ್ಲಿ
ಕ್ರಿಕೆಟ್ಟು ಕಿರಿಕ್ಕು, ಪಾನಿ ಪೂರಿ ಸಂಧಾನ
ಕೊನೆಗೊಂದು ಬೈಟು ಧಮ್ಮು
ಆಗಲೇ ಸಮಾಧಾನ
ಹೆಂಡತಿ ಕೊಟ್ಟೇಟು ಮನವೆಲ್ಲ ಬಾತು
ಕಟ್ಟೆಯಲ್ಲಿ ಉಪ್ಪಿಟ್ಟು ಕೇಸರಿಭಾತು
ಎಲ್ಲಾ ಮರೆತ್ಹೋಯ್ತು
ಕೆಲಸವೆಂಬೋ ಗಿರಿಣಿಗೆ ಬಿದ್ದು ಸುಸ್ತಾದರೆ
ಶುಕ್ರವಾರದ ಬಾರಲ್ಲಿ ಎದ್ದು
ಶನಿವಾರ ಹ್ಯಾಂಗೊವರ್ ಸಮಾಧಾನ
ಹಳೆಯ ನೆನಪುಗಳಲಿ ಜಾರುವ
ಹಳೆಯ ಡವ್ ನೆನದು ಬೆಚ್ಚಗಾಗುವ
ಅಂಕಲ್ ವೇಷ ಕಳಚಿಟ್ಟು ಹುಡುಗರಾಗುವ
ಕೈ ಮುಗಿದು ಮತ್ತೊಮ್ಮೆ ಬಾ ಮಗ
ಬ್ಲಾಗಲ್ಲವಿದು ಡಿಜಿಟಲ್ ಕಟ್ಟೆಯಿದು!
ಬ್ಲಾಗಲ್ಲವಿದು ಡಿಜಿಟಲ್ ಕಟ್ಟೆಯಿದು!
ಇಲ್ಲಿ ಏನುಂಟು ಏನಿಲ್ಲ
ಕುಡಿದಿದ್ದು ಹೆಚ್ಚಾಗಿ ಹಾಕಿದ ಆಮ್ಲೆಟ್
ಅಂಟು ಅಲ್ಲಲ್ಲಿ
ಕ್ರಿಕೆಟ್ಟು ಕಿರಿಕ್ಕು, ಪಾನಿ ಪೂರಿ ಸಂಧಾನ
ಕೊನೆಗೊಂದು ಬೈಟು ಧಮ್ಮು
ಆಗಲೇ ಸಮಾಧಾನ
ಹೆಂಡತಿ ಕೊಟ್ಟೇಟು ಮನವೆಲ್ಲ ಬಾತು
ಕಟ್ಟೆಯಲ್ಲಿ ಉಪ್ಪಿಟ್ಟು ಕೇಸರಿಭಾತು
ಎಲ್ಲಾ ಮರೆತ್ಹೋಯ್ತು
ಕೆಲಸವೆಂಬೋ ಗಿರಿಣಿಗೆ ಬಿದ್ದು ಸುಸ್ತಾದರೆ
ಶುಕ್ರವಾರದ ಬಾರಲ್ಲಿ ಎದ್ದು
ಶನಿವಾರ ಹ್ಯಾಂಗೊವರ್ ಸಮಾಧಾನ
ಹಳೆಯ ನೆನಪುಗಳಲಿ ಜಾರುವ
ಹಳೆಯ ಡವ್ ನೆನದು ಬೆಚ್ಚಗಾಗುವ
ಅಂಕಲ್ ವೇಷ ಕಳಚಿಟ್ಟು ಹುಡುಗರಾಗುವ
ಕೈ ಮುಗಿದು ಮತ್ತೊಮ್ಮೆ ಬಾ ಮಗ
ಬ್ಲಾಗಲ್ಲವಿದು ಡಿಜಿಟಲ್ ಕಟ್ಟೆಯಿದು!
No comments:
Post a Comment