Tuesday, December 15, 2009

ಸರಕಾರಿ ದಾಖಲೆ

ಸರಕಾರಿ ದಾಖಲೆ
ಚಿಕ್ಕವಳಿದ್ದಾಗ ಶಾರಿಯಾಗಿದ್ದ ನಾನು
ಬೆಳದಂತೆ ಶಾರದಾ ಅದೆ
ಮುಂದೆ ಮಕ್ಕಳಾದಂತೆ ಶಾರದಮ್ಮ
ನೆಂಟರಿಷ್ಟರಿಗೆ ಮಾವಿನಕೆರೆ ಶಾರದ
ಮೊಮ್ಮಕ್ಕಳಿಗೆ ಶಾರದಜ್ಜಿಯಾದೆ
ಆದರೆ ಸರಕಾರಿ ದಾಖಲೆಯಲ್ಲಿ
ನನ್ನ ಗುರುತು ಹುಟ್ಟಿದಾರಬ್ಯ K. L. ಶಾರದಾ!!!

- ವಿದ್ಯಾಶಂಕರ್ ಹರಪನಹಳ್ಳಿ

No comments: