Friday, October 24, 2008

ದೀಪಾವಳಿ ಹಬ್ಬದ ಶುಭಾಶಯಗಳು !

ಕಟ್ಟೆಯ ಕಂದಮ್ಮಗಳೇ
ದೀಪಾವಳಿ ಹಬ್ಬದ ಶುಭಾಶಯಗಳು !
ಹೆಬ್ಬಾರಗೆ ಬೇಗ ಲವ್ ಅಗಲಿ!
ಆನಂದ ಬೇಗ ಸಂಸಾರಸ್ಥನಾಗಲಿ!
ಕೇಶವಗೆ ಮನೆ ತುಂಬಾ ಮಕ್ಕಳು ಅಗಲಿ!
ಡಾಕ್ಟರ್ ಗೆ ಬೇಗ ಬಯಸಿದ್ಧು ಸಿಗಲಿ!
ವಿನಯ್ ಬೇಗ ಹಳ್ಳಕ್ಕೆ ಬಿಳಲಿ!
ಸದ್ಯೋಜಾತನ ವಿರಹ ಕಾಲ ಬೇಗ ತೀರಲಿ!
ಕಟ್ಟೆ ಬಿಟ್ಟ ಹಕ್ಕಿಗಳೆಲ್ಲ
ಗೂಡಿಗೆ ಬೇಗ ಮರಳಲಿ!
ಎಲ್ಲ ಕಟ್ಟೆಯ ಬಳಗಕ್ಕೆ ಶುಭವಾಗಲಿ
ಎಂಬ ಹಾರೈಕೆಯೋಂದಿಗೆ
ದೀಪಾವಳಿ ಹಬ್ಬದ ಶುಭಾಶಯಗಳು !









4 comments:

Gulmohar said...

VSS hige pada buDthairli

Ananda Teertha said...

shankaru bega well known kavuyagali

Critic said...

Ex katte president gey en agbeku kavigaLe?
Irli, Nimma asegalu poraisali..

Atmaram said...

Super sir
Nana Aase jotheyalli
nimma aaseyu ideralli