Wednesday, October 29, 2008

ಲೇಖಕರಲ್ಲಿ ಒಂದು ವಿನಂತಿ

ಆತ್ಮಿಯ ಕಟ್ಟೆಯ ಬಂಧು,

ಕಟ್ಟೆಗೆ ನಿನೊಮ್ಮೆ ಬಂದು ಬರೆಯಬಾರದೆ ನಿನ್ನ ಕಷ್ಟ, ಸುಖ ಅಥವ ನಿನ್ನ ಅಮೂಲ್ಯ ಅನಿಸಿಕೆಗಳನ್ನ. ಕಾದು ಕುಳಿತಿರುವೆ ನಾನು...

ಇಂತಿ ನಿನ್ನ ಪ್ರೀತಿಯ

ವಿ ಎಸ್ ಎಸ್

Friday, October 24, 2008

ದೀಪಾವಳಿ ಹಬ್ಬದ ಶುಭಾಶಯಗಳು !

ಕಟ್ಟೆಯ ಕಂದಮ್ಮಗಳೇ
ದೀಪಾವಳಿ ಹಬ್ಬದ ಶುಭಾಶಯಗಳು !
ಹೆಬ್ಬಾರಗೆ ಬೇಗ ಲವ್ ಅಗಲಿ!
ಆನಂದ ಬೇಗ ಸಂಸಾರಸ್ಥನಾಗಲಿ!
ಕೇಶವಗೆ ಮನೆ ತುಂಬಾ ಮಕ್ಕಳು ಅಗಲಿ!
ಡಾಕ್ಟರ್ ಗೆ ಬೇಗ ಬಯಸಿದ್ಧು ಸಿಗಲಿ!
ವಿನಯ್ ಬೇಗ ಹಳ್ಳಕ್ಕೆ ಬಿಳಲಿ!
ಸದ್ಯೋಜಾತನ ವಿರಹ ಕಾಲ ಬೇಗ ತೀರಲಿ!
ಕಟ್ಟೆ ಬಿಟ್ಟ ಹಕ್ಕಿಗಳೆಲ್ಲ
ಗೂಡಿಗೆ ಬೇಗ ಮರಳಲಿ!
ಎಲ್ಲ ಕಟ್ಟೆಯ ಬಳಗಕ್ಕೆ ಶುಭವಾಗಲಿ
ಎಂಬ ಹಾರೈಕೆಯೋಂದಿಗೆ
ದೀಪಾವಳಿ ಹಬ್ಬದ ಶುಭಾಶಯಗಳು !









Sunday, October 19, 2008

Flash news! Another wicket falls! Sadyo gets engaged


Sadyo, ardent member of Katte, gets engaged. Certain Vinay is hiding in Germany to avoid the inevitable. My holy parrots say he would be next to fall, if not already fallen!

Thursday, October 16, 2008

Welcome to Bangalore Katte Boyz (Authentic) Group

Katte Boyz,

Time has changed. Let us chnage with times. Let us move from physical Katte to digital Katte. Welcome you all to katte boyz blog.

Cheers,

VidyaShankar