Sunday, January 1, 2012

ಏನೋ ಬಿಡಿ ಸಾಯ್ಲಿ! - ಕನ್ನಡ ತಮಾಷೆ ಹಾಡು

ಹಲ್ಲೋ,

ಇದೊಂದು ಕನ್ನಡ ಸಿನಿಕ್ ಹಾಡು. ರಾಜಕೀಯ ವಂಗ್ಯ. ಕನ್ನಡ ರಾಜಕೀಯ ದೊಂಬರಾಟದ ಹಾಡು. ಒಮ್ಮೆ ನೋಡಿ ಜೋರಾಗಿ ನಕ್ಕು ಬಿಡಿ ಹಾಗೆ ಒಂದು ಕ್ಷಣ ಆಲೋಚಿಸಿ ಇಲ್ಲಾಂದ್ರೆ ಏನೋ ಬಿಡಿ ಸಾಯ್ಲಿ! :-)

http://www.youtube.com/watch?v=kejGNUUZA34&context=C39bf4b2ADOEgsToPDskIVMpaF_lWg05uUFUoGKdYQ

- ವಿದ್ಯಾಶಂಕರ್ ಹರಪನಹಳ್ಳಿ