Showing posts with label ತಾಯಿ ನಸು ನಕ್ಕಳು ಕನ್ನಡ ಕವನ ವಿದ್ಯಾಶಂಕರ ಹರಪನಹಳ್ಳಿ. Show all posts
Showing posts with label ತಾಯಿ ನಸು ನಕ್ಕಳು ಕನ್ನಡ ಕವನ ವಿದ್ಯಾಶಂಕರ ಹರಪನಹಳ್ಳಿ. Show all posts

Saturday, November 7, 2009

ತಾಯಿ ನಸು ನಕ್ಕಳು!

ತಾಯಿ ನಸು ನಕ್ಕಳು!

ಶ್ರವಣಬೆಳಗೊಳದಲ್ಲಿ ಸಾಧುಸಂತರು, ಮುನಿಗಳು
ಗೊಮ್ಮಟನಿಗೆ ಮಹಾ ಮಸ್ತಕಾಬಿಷೇಕ ಮಾಡಿ
ಪುಣ್ಯಗಳಿದ ಸಂಭ್ರಮದಲ್ಲಿರುವುದ ಕಂಡು
ತಾಯಿ ನಸು ನಕ್ಕಳು!

- ವಿದ್ಯಾಶಂಕರ ಹರಪನಹಳ್ಳಿ